ತಾಯಿಗೆ ಹಿಗ್ಗಾಮುಗ್ಗಾ ಥಳಿಸಿದ ಮಗ; ವಿಡಿಯೋ ನೋಡಿ

0
33

ಯುಪಿ: ಭಾಗಪತ್‌ನಲ್ಲಿ ಅಮಾನುಷ ಘಟನೆ ನಡೆದಿದೆ. ವಯಸ್ಸಾದ ತಾಯಿಯನ್ನು ತನ್ನ ಮಗ ಪಾಪ ಪುಣ್ಯ ಇಲ್ಲದೇ ಹೊಡೆದಿದ್ದಾನೆ. ಅಲ್ಲದೆ ಆಕೆಯನ್ನು ರಸ್ತೆಯಲ್ಲಿ ಎಳೆದೊಯ್ದಿದ್ದಾರೆ. ಇದರಿಂದ ವೃದ್ಧ ಗಂಭೀರವಾಗಿ ಗಾಯಗೊಂಡಿದ್ದಾಳೆ.

Contact Your\'s Advertisement; 9902492681

ತಕ್ಷಣ ಸ್ಥಳೀಯರು ತನ್ನ ಮಗನ ಹೊಡಿತದಿಂದ ತಾಯಿಯನ್ನು ರಕ್ಷಿಸಿದ್ದಾರೆ. ಈ ವಿಡಿಯೋ ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ತಾಯಿಯ ಮೇಲೆ ಹಲ್ಲೆ ನಡೆಸಿದ ಮಗನನ್ನು ಪೊಲೀಸರು ಬಂಧಿಸುವಂತೆ ಸೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here