ವಿಜ್ಞಾನ ಮತ್ತು ಇಸ್ಲಾಮಿಕ್ ವಸ್ತು ಪ್ರದರ್ಶನ

0
214

ಕಲಬುರಗಿ: ಇಲ್ಲಿನ ಬುಲಂದ ಪರವಾಜ್ ಕಾಲೋನಿಯ ಇಂಡಿಯನ್ ಇಂಗ್ಲಿಷ್ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ವಿಜ್ಞಾನ ಮತ್ತು ಇಸ್ಲಾಮಿಕ್ ವಸ್ತು ಪ್ರದರ್ಶನ ಕಾರ್ಯಕ್ರಮ ಜರುಗಿತು.

ಮೊಹಮ್ಮದ್ ಮಿನಾಜೊದ್ದೀನ್ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದರು. ಕಾಂಗ್ರೆಸ್ ಪ್ರಚಾರ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ಸಾಜಿದ್ ಅಲಿ ರಂಜೋಳ್ವಿ, ಶಿಕ್ಷಕರಾದ ಮುಜಿಬ್ ಅಲಿ ಖಾನ್, ಆರೋಗ್ಯ ಇಲಾಖೆಯ ಮಹೆಬೂಬ್ ಹವಾಲ್ದಾರ್, ವಹಾಜ್ ಪಟೇಲ್ ನೂರಿ, ಮೊಹಮ್ಮದ್ ಇದ್ರಿಸ್ ಬೇಗ್, ರಿಯಾಜ್ ಖತೀಬ್ ಸೇರಿದಂತೆ ಹಲವರು ಇದ್ದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆ ವತಿಯಿಂದ ಸಾಜಿದ್ ಅಲಿ ರಂಜೋಳ್ವಿ ಮತ್ತು ಬುಜಿಬ್ ಅಲಿ ಖಾನ್ ಗೆ ಸನ್ಮಾನಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here