ಉಪನ್ಯಾಸಕರಾದ ಪ್ರಮೋದ ನಾಗೂರಕಗೆ ವಯೋನಿವೃತ್ತಿಯ ಬೀಳ್ಕೊಡುಗೆ

0
50

ಕಲಬುರಗಿ: ಸರಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನಲ್ಲಿ ಜೀವಶಾಸ್ತ್ರದ ಉಪನ್ಯಾಸಕರಾದ ಪ್ರಮೋದ ನಾಗೂರಕ ಇವರ ವಯೋನಿವೃತ್ತಿಯ ಬೀಳ್ಕೊಡುಗೆ ಸಮಾರಂಭದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಪನಿರ್ದೇಶಕ ಶಿವಶರಣಪ್ಪ ಮುಳೆಗಾಂವ, ಕಾಲೇಜಿನ ಪ್ರಾಂಶುಪಾಲ ದೇವನಗೌಡ ಪಾಟಿಲ್, ಕಾಲೇಜಿನ ಉಪನ್ಯಾಸಕರಾದ ಭೀಮಯ್ಯ, ವಿಜಯಕುಮಾರ ರೋಣದ ಹಾಗೂ ಸಿರಾಜ್ ಪಟೇಲ್, ಗೌರಿಶಂಕರ ಕಲಬುರ್ಗಿ, ಈರಣ್ಣಾ ಸಲಗರ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here