ಸಾವಿತ್ರಿ ಮಠಗೆ ಪಿಎಚ್.ಡಿ

0
93

ಕಲಬುರಗಿ: ಬಸವ ಸಮಿತಿಯ ಡಾ. ಬಿ.ಡಿ.ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದಲ್ಲಿ ಸಂಶೋಧನೆ ಕೈಗೊಂಡಿದ್ದ ಸಾವಿತ್ರಿ ಬಸಯ್ಯ ಮಠ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಲಭಿಸಿದೆ.

ಡಾ. ಭೀಮಣ್ಣ ಎಚ್. ಮಾರ್ಗದರ್ಶನದಲ್ಲಿ ‘ಮಹಿಳಾ ಆತ್ಮಕತೆಗಳು: ಆಶಯ ಮತ್ತು ಅಭಿವ್ಯಕ್ತಿ ‘ (ಉತ್ತರ ಕರ್ನಾಟಕ ಅನುಲಕ್ಷಿಸಿ) ವಿಷಯ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ನೀಡಲಾಗಿದೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here