ರಾವೂರ ಗ್ರಾಮದಲ್ಲಿ ನವೆಂಬರ್. 6 ರಿಂದ 30 ವರೆಗೆ ಉಚಿತ ಜುಡೋ ಶಿಬಿರ

0
19

ಕಲಬುರಗಿ; ಜಿಲ್ಲಾ ಜುಡೋ ಅಸೋಸಿಯೇಷನ್ ವತಿಯಿಂದ ಸಬ್ ಜೂನಿಯರ್ ಜುಡೋ ಆಟಗಾರರಿಗೆ ಉಚಿತ ಜುಡೋ ಶಿಬಿರವನ್ನು ನವೆಂಬರ್. 6 ರಿಂದ 30 ವರೆಗೆ ರಾವೂರ ಗ್ರಾಮದ ಶ್ರೀ ವಸಂತರಾವ ಜೋಶಿ ಭವನದಲ್ಲಿ ಆಯೋಜಿಸಲಾಗಿದೆ.

ಈ ಶಿಬಿರಕ್ಕೆ ನೊಂದಾಯಿತ ಜುಡೋ ಆಟಗಾರರನ್ನು ಮಾತ್ರ ಅನುಮತಿಸಲಾಗಿದೆ. ನೊಂದಾಯಿತ ಜುಡೋ ಆಟಗಾರರು ಈ ಶಿಬಿರವನ್ನು ಸದುಪಯೋಗ ಪಡೆದುಕೊಳ್ಳಬೇಕೆಂದು ಜಿಲ್ಲಾ ಜುಡೋ ಅಸೋಸಿಯೇಷನ್ ಅಧ್ಯಕ್ಷ ಶಿವಂ ಜೋಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here