ಸಾವಿತ್ರಿ ರೇವಣಸಿದ್ದಪ್ಪ ಕಲಕೋರಿ ಗ್ರಾ.ಪಂ. ಉಪಾಧ್ಯಕ್ಷೆ ಸ್ಥಾನಕ್ಕೆ ಅವಿರೋಧ ಆಯ್ಕೆ

0
119

ಕಲಬುರಗಿ: ತಾಲ್ಲೂಕಿನ ತಾಜ ಸುಲ್ತಾನಪೂರ ಗಾಮದಲ್ಲಿ ಗ್ರಾಮ ಪಂಚಾಯತ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ  ಉಪಾಧ್ಯಕ್ಷೆ ಸಾವಿತ್ರಿ ರೇವಣಸಿದ್ದಪ್ಪ ಕಲಕೋರಿ ಅವರು ಅವಿರೋಧವಾಗಿ ಆಯ್ಕೆಯಾಗಿದಕ್ಕೆ ಅಧ್ಯಕ್ಷರು, ಸರ್ವ ಸದಸ್ಯರು, ಬೆಂಬಲಿಗರು  ವಿಜಯೋತ್ಸವ ಆಚರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here