ಕೆಇಎ ಪರೀಕ್ಷೆ ಆಕ್ರಮದ ಪ್ರಮುಖ ಆರೋಪಿ ಆರ್.ಡಿ ಪಾಟೀಲ್ ಬಂಧನ

0
54

ಕಲಬುರಗಿ: ಇತೀಚಿಗೆ ನಡೆದ ಕೆಇಎ ನೇಮಕಾತಿ ಆಕ್ರಮ ನಡೆಸಿರುವ ಪ್ರಮುಖ ಆರೋಪಿ ಆರ್.ಡಿ ಪಾಟೀಲ್ ಗೆ ಕರ್ನಾಟಕ ಪೊಲೀಸರು ಶುಕ್ರವಾರ ಬಂಧಿಸುವಲಿ ಯಶಸ್ವಿ ಆಗಿದ್ದಾರೆ.

ಪೊಲೀಸರೊಂದಿಗೆ ಕಣ್ಣಾ ಮುಚ್ಚಾಲೆ ಆಟ ಆಡುತ್ತಿದ ಬಂದರುವ ಪಿಎಸ್ಐ ಮತ್ತು ಕೆಇಎ ಪರೀಕ್ಷೆಯ ಪ್ರಮುಖ ಆರೋಪಿ.

Contact Your\'s Advertisement; 9902492681

ಮಹಾರಾಷ್ಟ್ರದ ಸೋಲಾಪುರ ಗಡಿಭಾಗದಲ್ಲಿ ಪೊಲೀಸರು ಬಂಧಿಸಿ ಕಲಬುರಗಿಯ ಅಶೋಕ ನಗರ ಪೊಲೀಸ್ ಠಾಣೆಗೆ ಕರೆತರಲಾಗುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here