ಜೂಡೋ ಸ್ಪರ್ಧೆಯಲ್ಲಿ ಸಾಧನೆ

0
16

ಕಲಬುರಗಿ: ಇತ್ತೀಚೆಗೆ ಬೆಂಗಳೂರಿನ ಜೆಪಿ ನಗರದಲ್ಲಿ ನಡೆದ 41ನೇ ರಾಜ್ಯ ಮಟ್ಟದ ಜೂಡೋ ಚಾಂಪಿಯನ್‍ಶಿಪ್ ಸಬ್‍ಜೂನಿಯರ್ ಮತ್ತು ಮಿನಿ ಸಬ್‍ಜೂಯರ್ ಸ್ಪರ್ಧೆಯಲ್ಲಿ ಜಿಲ್ಲೆಯ ಜೂಡೋ ಐದು ಆಟಗಾರರು ವಿಜೇತರಾಗಿ 5 ಪದಕಗಳನ್ನು ಪಡೆದುಕೊಂಡಿದ್ದಾರೆ.

ವಿಜೇತರಾದ ಸಾಯಿನಾಥ್, ಸಂತೋಷ ರಾಜ್(ಚಿನ್ನದ ಪದಕ), ಆರುಷಿ (ಬೆಳ್ಳಿ ಪದಕ), ಪ್ರಜ್ವಲ್ (ಬೆಳ್ಳಿ ಪದಕ) ಸಿದ್ದಿವಿನಾಯಕ್ (ಬೆಳ್ಳಿ ಪದಕ) ಪಡೆದಿದ್ದಾರೆ.

Contact Your\'s Advertisement; 9902492681

ವಿತೇತರ ಸಾಧನೆಗೆ ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು, ಜೂಡೋ ಕೋಚ್ ಅಶೋಕ್, ಶ್ರೀಲೇಖಾ ಜಾಧವ್, ಜಿಲ್ಲಾ ಜೂಡೋ ಅಸೋಸಿಯೇಶನ್ ಅಧ್ಯಕ್ಷ ಶಿವಂ ಜೋಶಿ, ಎಲ್ಲಾ ಕ್ರೀಡಾ ಪ್ರೇಮಿಗಳು ಮತ್ತು ಪಾಲಕರು ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here