ಗುಲ್ಬರ್ಗ ವಿವಿಯಲ್ಲಿ ಅಂತರ್ ವಿವಿ ವಾಲಿಬಾಲ್ ಆಯ್ಕೆ

0
20

ಕಲಬುರಗಿ: ಗುಲ್ಬರ್ಗ ವಿವಿಯಲ್ಲಿ ಅಂತರ್ ವಿವಿ ವಾಲಿಬಾಲ್ ಆಯ್ಕೆ ಪ್ರಕ್ರಿಯೆ ನಡೆಯಿತು.

ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಪದವಿ ಕಾಲೇಜುಗಳ 25 ವರ್ಷದ ಒಳಗಿನ ವಿದ್ಯಾರ್ಥಿಗಳ ಅಂತರ್ ವಿಶ್ವವಿದ್ಯಾಲಯ ವಾಲಿಬಾಲ್ ಆಯ್ಕೆ ಪ್ರಕ್ರಿಯೆಯನ್ನು ಗುಲ್ಬರ್ಗ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಎಚ್ ಎಸ್ ಜಂಗೆ ಅವರ ನೇತೃತ್ವದಲ್ಲಿ ವಿವಿಯಲ್ಲಿ ನಡೆಯಿತ್ತು. ಡಿಸೆಂಬರ್ 21 ರಿಂದ 25 ವರೆಗೆ ಮಂಡ್ಯೆ ವಿಶ್ವವಿದ್ಯಾಲಯದಲ್ಲಿ ಅಂತರ್ ವಿಶ್ವವಿದ್ಯಾಲಯ ವಾಲಿಬಾಲ್ ಟೂರ್ನಾಮೆಂಟ್ ಜರುಗಲಿದೆ.

Contact Your\'s Advertisement; 9902492681

ಆಯ್ಕೆ ಸಮಿತಿಯ ಸದಸ್ಯರುಗಳಾದ ಬಾಬರ್ ಖಾನ್, ಮೋಸಿನ್, ದಾವುದ್, ಅವಿನಾಶ್, ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here