ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಆನ್ ಸ್ಪಾಟ್ ಸ್ಥಳೀಯ ಕೇಬಲ್ ವಾಹಿನಿಯ 2ನೇ ವರ್ಷದ ವಾರ್ಷಿಕೊತ್ಸವ ಸಮಾರಂಭದ ನಿಮಿತ್ತ ಸಂಸದ ಡಾ. ಉಮೇಶ ಜಾಧವ ಅವರು ನಗರದ ವಾಹಿನಿಯ ಕೇಂದ್ರ ಕಚೇರಿಯಲ್ಲಿ ಕೇಕ್ ಕತ್ತರಿಸುವ ಮೂಲಕ ಅಭನಂದನೆ ವ್ಯಕ್ತಪಡಿಸಿ ಶುಭಹಾರೈಸಿದರು.
ವಾಹಿನಿಯ ಸಂಪಾದಕರಾದ ಯುವ ಪತ್ರಕರ್ತ ಅಕ್ರಂಪಾಶಾ ಮೋಮಿನ್, ನಿರೂಪಕಿ ಸಂಗೀತಾ ಪಾಟೀಲ್, ಪತ್ರಕರ್ತ ಸಂಗಮೇಶ ಹಿರೆಮಠ, ವೈಭವ ಕೇಸರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.