ಪಾಳಾ ಗ್ರಾಮದ ವಿದ್ಯಾರ್ಥಿನಿಗೆ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ

0
171

ಕಲಬುರಗಿ: ಪಾಳಾ ಗ್ರಾಮದ ವಾಹನ ಚಾಲಕನ ಮಗಳು ಪದ್ಯ, ಕವಚ ಓದುವುದರಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡಿದಿರುವ ಹಿನ್ನೆಲೆಯಲ್ಲಿ ಬುಧವಾರ ಗ್ರಾಮದಲ್ಲಿ ಸನ್ಮಾನ ಕಾರ್ಯಕ್ರಮ ಜರುಗಿತು.

ಗ್ರಾಮದ ಸಕರಾರಿ ಹಿರಿಯ ಪ್ರಾಥಮಿಕ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿನಿ ಭವಾನಿ ತಂದೆ ನಿಂಗಪ್ಪ ಮಾಲೆಗೆ ಸಣ್ಣೂರ್ ಗ್ರಾಮ ಪಂಚಾಯತಿ ಅಧ್ಯಕ್ಷರು ಸೇರಿದಂತೆ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.

Contact Your\'s Advertisement; 9902492681

ಗ್ರಾ.ಪಂ ಅಧ್ಯಕ್ಷರಾದ ಲಿಂಗರಾಜ್ ಸಾಹುಕಾರ್, ಮುಖ್ಯ ಗುರುಗಳಾದ ನಾಗಲಾಂಬಿಕ ನಂದಿನಿ ಸನ್ಬಾಲ್, ಗೀತಾ ಭರಣಿ, ರೋಹಿಣಿ, ಅಂಬಿಕಾ, ಮಲ್ಲಮ್ಮ, ಶಶಿಕಲಾ, ಉಮಾ, ಹುಸೇನಿ ಪಾಳಾ, SDMC ಅಧ್ಯಕ್ಷರಾದ ಬಸವರಾಜ್ ಗೋನಳ್ಳಿ, ಊರಿನ ಮುಖಂಡ ಬಸವರಾಜ್ ಮಾಲಿ ಪಾಟೀಲ್, ರಮೇಶ ಪಾಳಾ, ಚಂದ್ರಕಾಂತ ಮಾಲೆ ಸೇರಿದಂತೆ ಶಾಲೆಯ ಅಡುಗೆ ಸಿಬ್ಬಂದಿಯವರು ಮತ್ತು ಮಕ್ಕಳು ಪಾಲ್ಗೊಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here