GUG ಕುಲಸಚಿವ ಡಾ.ಜ್ಯೋತಿ ಧಮ್ಮ ಪ್ರಕಾಶ’ರವರಿಗೆ ಸನ್ಮಾನ

0
57

ಕಲಬುರಗಿ: ಗುಲ್ಬರ್ಗಾ ವಿಶ್ವ ವಿದ್ಯಾಲಯ  ಮೌಲ್ಯಮಾಪನ ವಿಭಾಗದ ಕುಲಸಚಿವರಾದ ಆಡಳಿತಾಧಿಕಾರಿ ಡಾ.ಜ್ಯೋತಿ ಧಮ್ಮ ಪ್ರಕಾಶ ರವರನ್ನು ಶ್ರೀ ಹಿಂಗುಲಾಂಬಿಕಾ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರು ಸನ್ಮಾನಿಸಿ ಹೊಸ ವರ್ಷದ ಶುಭಾಷಯ ಕೋರಿದರು.

ಸಂದರ್ಭದಲ್ಲಿ ಹಿರಿಯ ಉಪನ್ಯಾಸಕರಾದ ಪ್ರೊ. ನಾಗಪ್ಪ ಮಾನೆ, ಪ್ರೊ. ವಸಂತಕುಮಾರ ಸಿ.ರಾಠೋಡ, ಪ್ರೊ. ಎಸ್.ಆರ್.ಕೆ ಪ್ರೊ. ಮದರಸಾಬ ಪಟೇಲ್ ಪ್ರೊ. ಅನೀಲಕುಮಾರ ಪವಾರ ಹಾಗೂ ಪ್ರೊ. ರಮೇಶ ಯಾಳಗಿ ಉಪಸ್ಥಿತರಿದ್ದರು

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here