ಜಾನಪದ ನೃತ್ಯ ಕಾರ್ಯಕ್ರಮಕ್ಕೆ ಚಾಲನೆ

0
16

ಕಲಬುರಗಿ: ನಗರದ ಕಲಾಮಂಡಳದಲ್ಲಿ ರಂಗಾಂತರಂಗ ಸಾಂಸ್ಕøತೀಕ ಕಲಾ ಸಂಘದ ವತಿಯಿಂದ ಜಾನಪದ ನೃತ್ಯ ಕಾರ್ಯಕ್ರಮಕ್ಕೆ ಸಮಾಜ ಸೇವಕ ಅಶೋಕ ಗುರೂಜಿ ಅವರು ವಾಧ್ಯ ಪರಿಕರಗಳನ್ನು ಬಾರಿಸುವ ಮೂಲಕ ಉದ್ಘಾಟಿಸಿದರು.

ಡಾ. ಸುನಿಲಕುಮಾರ ವಂಟಿ, ಮುತ್ತಣ್ಣ ನಡಗೇರಿ, ಎಂ ಬಿ ನಿಂಗಪ್ಪ, ನಾಗಭೂಷಣ ಆಗಸತಿರ್ಥ ಜಗತ್,  ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ, ಅಭಯ, ಮೋಹನ, ಸಾಗರ ಇತರರು ಉಪಸ್ಥಿತರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here