ಅಲ್ಲೂರ ಬಿ ಗ್ರಾಮದ ಕೆರೆಯಲ್ಲಿ ಮಕರ ಸಂಕ್ರಮಣ ನಿಮಿತ್ತ ಪುಣ್ಯ ಸ್ನಾನ

0
93
  • ಎಂ.ಡಿ ಮಶಾಖ ಚಿತ್ತಾಪುರ

ಚಿತ್ತಾಪುರ; ದಕ್ಷಿಯಾಣದಿಂದ ಉತ್ತರಾಯಣ ಪ್ರವೇಶಿಸುವ ಕಾಲದ ಆರಂಭ ಹೇಳುವ ವರ್ಷದ ಮೊದಲ ಹಬ್ಬ ಮಕರ ಸಕ್ರಾಂತಿಯನ್ನು ತಾಲೂಕಿನಲ್ಲಿ ಇಂದು ಬೆಳಗ್ಗೆ 11.45 ನಿಮಿಷಕ್ಕೆ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಮಕರ ಸಂಕ್ರಮಣದ ನಿಮಿತ್ತ ಮುಂಜಾನೆ ಬೇಗ ಎದ್ದು ಮೈಗೆಲ್ಲ ಎಳ್ಳು ಚಟ್ಟನ್ನು ಹಚ್ಚಿಕೊಂಡು ಅಲ್ಲೂರ್ ಬಿ ಗ್ರಾಮದ ಕೆರೆಯಲ್ಲಿ ಪುಣ್ಯ ಸ್ನಾನ ಮಾಡಿದ ಹಿರಿಯರು, ಮಹಿಳೆಯರು ವಿವಿಧ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದರು.

Contact Your\'s Advertisement; 9902492681

ನಂತರ ಕೆರೆಯ ತಟದಲ್ಲಿ ಕುಳಿತು ಬಂಧು-ಬಾಂಧವರು, ಗೆಳೆಯರೊಂದಿಗೆ ಸಿಹಿ-ಭಕ್ಷ್ಯ ಭೋಜನ ಸವಿದರು.

ಪಾಲು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here