ಬಿಜೆಪಿ ಅಧ್ಯಕ್ಷ ಚಂದು ಪಾಟೀಲ್ ಅವರಿಗೆ ಅಬ್ದುಲ್ ರಬ್ ಸನ್ಮಾನ

0
49

ಕಲಬುರಗಿ: ಬಿಜೆಪಿ ನೂತನ ನಗರ ಅಧ್ಯಕ್ಷರಾಗಿ ಆಯ್ಕೆ ಆಗಿರುವ ಚಂದು ಪಾಟೀಲ ಅವರಿಗೆ ಅಲ್ಪಸಂಖ್ಯಾತರ ಘಟಕದ ಕಲಬುರಗಿ ನಗರ ಅಧ್ಯಕ್ಷರಾದ ಮೊಹಮ್ಮದ್ ಅಬ್ದುಲ್ ರಬ್ ಅವರ ನೇತೃತ್ವದಲ್ಲಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮೊಹಮ್ಮದ್ ಮುಸ್ತಫಾ, ರಮೇಶ್ ಬಳ್ಳಾರಿ, ಮೊಹಮ್ಮದ್ ಗೌಸ್, ಮೊಹಿಸ್ ಸೇರಿದಂತೆ ಹಲವರು ನೂತನ ಅಧ್ಯಕ್ಷರಿಗೆ ಶುಭ ಕೋರಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here