ವಾಡಿ ಬಿಜೆಪಿ ಯುವ ಮೂರ್ಚಾ ಪದಾಧಿಕಾರಿಗಳ ನೇಮಕ

0
13

ವಾಡಿ; ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಯುವ ಮೂರ್ಚಾ ಪದಾಧಿಕಾರಿಗಳ ಪಟ್ಟಿಯನ್ನು ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಬಿಡುಗಡೆ ಮಾಡಿದರು.

ಅಧ್ಯಕ್ಷ ಭಾಗಣ್ಣ ದೊರೆ, ಉಪಾಧ್ಯಕ್ಷರು ಮಹಾಲಿಂಗ ಶೆಳ್ಳಗಿ, ಮನಿಷ್ ವಾಲಿಯ, ಅಶೋಕ ಗುತ್ತೆದಾರ, ಮಹೇಂದ್ರ ಕುಮಾರ ಪುಜಾರಿ, ಪ್ರಧಾನ ಕಾರ್ಯದರ್ಶಿ ಅರ್ಜುನ ದಹಿಹಂಡೆ, ಖಜಾಂಚಿ ಅಭಿಷೇಕ ರಾಠೋಡ, ಕಾರ್ಯದರ್ಶಿಗಳು ಪ್ರೇಮ ರಾಠೋಡ, ವಿಶ್ವರಾಧ್ಯ ತಳವಾರ, ಮಲ್ಲಿಕಾರ್ಜುನ ಮೊರೆ, ಸಚಿನ ಚವ್ಹಾಣ,ಕಾರ್ಯಕಾರಣಿ ಸದಸ್ಯರು ಬನಶಂಕರ ಮಸ್ತೂರ, ಗುರು ಜಮಾದರ,ಆತೀಶ ಮಸ್ಕಿ, ನಾಗೇಶ ದೇವಕತೆ, ರಾಜು ಶಹಬಾದಕರ, ಕರಣ ಜಾಧವ, ರಾಹುಲ ರಾಠೋಡ, ಅಮಿತ ರಾಠೋಡ, ದೀಪಕ ಚವ್ಹಾಣ, ರವಿ ಚವ್ಹಾಣ ಅವರನ್ನು ಒಟ್ಟು ಇಪ್ಪತ್ತೊಂದು ಉತ್ಸಾಹಿ ಯುವ ಬಿಜೆಪಿ ಕಾರ್ಯಕರ್ತರನ್ನು ವಾಡಿ ಪಟ್ಟಣದ ಬಿಜೆಪಿ ಮಹಾಶಕ್ತಿ ಕೇಂದ್ರದ ಯುವ ಮೂರ್ಚಾ ಪದಾಧಿಕಾರಿಗಳನ್ನಾಗಿ ತಾಲ್ಲೂಕು ಅಧ್ಯಕ್ಷರಾದ ನೀಲಕಂಠ ಪಾಟೀಲ‌ ಅವರ ಆದೇಶದ ಮೇರೆಗೆ ಪಟ್ಟಣದ ಪಕ್ಷದ ಪ್ರಮುಖರ ಕಾರ್ಯಕರ್ತರು ಅಭಿಪ್ರಾಯದ ಮೇರೆಗೆ ನೇಮಕ ಮಾಡಲಾಗಿದೆ.

Contact Your\'s Advertisement; 9902492681

ಪಕ್ಷದ ತತ್ವ ಸಿದ್ದಾಂತಗಳನ್ನು ಯುವ ಮತದಾರರಲ್ಲಿ ಜಾಗೃತಿ ಮೂಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ಪಕ್ಷ ಸಂಘಟನೆಯಲ್ಲಿ ತೋಡಗಿಸಿ,ಪಟ್ಟಣದಲ್ಲಿ ಪಕ್ಷಕ್ಕೆ ಈ ಯುವ ಮೂರ್ಚಾದ ಯುವಶಕ್ತಿ ಹೊಸ ಚೈತನ್ಯ ನೀಡಲಿದೆ ಎಂದು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here