ಕಲಿಕಾ ಕೇಂದ್ರದ ಮಕ್ಕಳಿಗೆ ನೋಟ್ ಬುಕ್ ವಿತರಣೆ

0
31

ಕಲಬುರಗಿ: ತಾಯಿ ರಮಾಬಾಯಿ ಜನ್ಮದಿನದ ಅಂಗವಾಗಿ ಸ್ಲಂ ಜನಾಂದೋಲನ ಜಿಲ್ಲಾ ಘಟಕ ಮತ್ತು ಸೇವಾ ಸಂಗಮ ಸಂಸ್ಥೆ ವತಿಯಿಂದ ಸಂಜು ನಗರ ಕಲಿಕಾ ಕೇಂದ್ರದ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸೇವಾ ಸಂಗಮ ಸಂಸ್ಥೆ ನಿರ್ದೇಶಕರು ಫಾದರ್ ವಿಕ್ಟರ್, ಸ್ವಾತಿ, ಸ್ಲಂ ಜನಾಂದೋಲನ ಸಂಚಾಲಕಿ ರೇಣುಕಾ ಸರಡಗಿ, ಗೌರಮ್ಮ ಮಾಕ, ದೇವಮ್ಮ, ಕಲಿಕಾ ಕೇಂದ್ರದ ಶಿಕ್ಷಕ ರಂಜಿತಾ ಸೇರಿದಂತೆ ಮಕ್ಕಳು ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here