ಸಿದ್ದಪ್ಪ ಜಿ ಮಹಾಗಾಂವ ಅವರಿಗೆ ಸನ್ಮಾನ

0
10

ಕಲಬುರಗಿ; ಕರ್ನಾಟಕ ಪಶು ವೈದ್ಯಕೀಯ ಪರಿವೀಕ್ಷಕರ ಸಂಘದ ನೂತನವಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಜಿ ಮಹಾಗಾಂವ ಅವರು ಆಯ್ಕೆಯಾಗಿದಕ್ಕೆ ಜಿಲ್ಲಾ ಕೋಲಿ ಕಬ್ಬಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಜಿಲ್ಲಾ ಅಧ್ಯಕ್ಷ ನೀಲಕಂಠ ಎಂ ಜಮಾದಾರ, ಕಾರ್ಯಾಧ್ಯಕ್ಷ ಧರ್ಮರಾಜ ಜವಳಿ, ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಪಿ ತಳವಾರ ,ಕೊಶಾಧ್ಯಕ್ಷಾರಾದ ದಾದಾಸಾಬ ಹೊಸುರ, ಸಾಂಸ್ಕøತಿಕ ಕಾರ್ಯದರ್ಶಿ ರಾಜೇಂದ್ರ ಕೊರಬಾ, ಸಂಘಟನಾ ಕಾರ್ಯದರ್ಶಿ ದೆವೇಂದ್ರ ಆನೆಗುಂದಿ, ಸಹಕಾರ್ಯದರ್ಶಿ ಅವ್ವಣ್ಣ ತಳವಾರ, ಸಮಾಜದ ಪ್ರಮುಖರಾದ ಅನಿಲಕುಮಾರ ನಾಟಿಕಾರ, ಸಿದ್ಧಪ್ಪ ಚಿನ್ಮಯ ಬಸವರಾಜ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here