HKE ಚುನಾವಣೆ; ಅಧ್ಯಕ್ಷ ಸ್ಥಾನಕ್ಕೆ ಡಾ.ಶರಣಬಸಪ್ಪ ಬಿ. ಕಾಮರೆಡ್ಡಿ ನಾಮಪತ್ರ ಸಲ್ಲಿಕೆ

0
38

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗೆ ನಡೆಯಲಿರುವ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಡಾ.ಶರಣಬಸಪ್ಪ ಬಿ. ಕಾಮರೆಡ್ಡಿ ಅವರು ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ನಿತೀನ ಜವಳಿ, ವಿನಯ ಪಾಟೀಲ, ಅನೀಲ ಮರಗೋಳ, ನಾಗಣ್ಣ ಎಸ್. ಘಂಟಿ, ದೊಡ್ಡಪ್ಪ ಎಸ್. ನಿಷ್ಕ್ರಿ, ದಿನೇಶ ಜಿ.ಡಿ ಅಣಕಲ್, ರವಿಕುಮಾರ ಎಸ್. ಸರಸಂಬಿ, ಡಾ. ಅಲ್ಲಮಪ್ರಭು ಆನಂದವಾಡೆ (ಬೀದರ), ಡಾ. ಶಿವಾನಂದ ದೇವರಮನಿ, ಡಾ.ಸುಧಾ ಹಾಲಕಾಯಿ, ಮಲ್ಲಿಕಾರ್ಜುನ ಬಿ. ಖಪಾಟೆ, ಶಶಿಕಾಂತ ಎಸ್. ಸೋರಡೆ, ಡಾ. ಪ್ರಶಾಂತ ಎಂ. ಹರಸೂರ, ಶಿವಾನಂದ ಎ. ಚುಕ್ಕಿ (ರಾಯಚೂರ) ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here