ಬಾಲರಾಜ ಗುತ್ತೇದಾರಗೆ ರೇವಪ್ಪ (ಸುನಿಲ್) ಬಿ. ಗಾಜರೆ ಸನ್ಮಾನ

0
12

ಕಲಬುರಗಿ: ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಾಲರಾಜ ಗುತ್ತೇದಾರ ಅವರನ್ನು ಜೆಡಿಎಸ್ ಪಕ್ಷದ ಪರಿಶಿಷ್ಟ ಜಾತಿ ಘಟಕದ ಜಿಲ್ಲಾಧ್ಯಕ್ಷ ರೇವಪ್ಪ (ಸುನಿಲ್) ಬಿ. ಗಾಜರೆ ಅವರು ಸನ್ಮಾನಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here