ಸ್ಟೇಷನ್ ತಾಂಡಾದಲ್ಲಿ 5 ಲಕ್ಷ ರೂ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

0
11

ಚಿತ್ತಾಪುರ: ಪಟ್ಟಣದ ಸ್ಟೇಷನ್ ತಾಂಡಾದಲ್ಲಿ ಲೋಕಸಭೆ ಸದಸ್ಯ ಡಾ. ಉಮೇಶ ಜಾಧವ ಅವರ 5 ಲಕ್ಷ ರೂ. ಅನುದಾನದಲ್ಲಿ ರತ್ನಿಬಾಯಿ ಮನೆಯಿಂದ ತುಕಾರಾಮ ನಾಯಕ ಚೌಕ್ ವರೆಗೆ ಮಾ.12 ರಂದು ಸಾಯಾಂಕಾಲ 4 ಗಂಟೆಗೆ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು.

ಇದೇ ವೆಳೆ ದಿ. ರಾಮದಾಸ ಚವ್ಹಾಣ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಶಾಂತಕುಮಾರ ಮಳಖೇಡ್, ಚಂದ್ರು ಕಾಳಗಿ, ನಾಗುಬಾಯಿ ಜಿತುರೆ, ಅಕ್ಕಮಹಾದೇವಿ, ಪ್ರಿಯಾಂಕಾ, ರವೀಂದ್ರ ನಾಯಕ, ಅಶ್ವಥ ರಾಠೋಡ, ಶಿವರಾಮ ಚವ್ಹಾಣ, ವಿನೋದ್ ಚವ್ಹಾಣ ಸೇರಿದಂತೆ ಇತರರು ಇದ್ದರು.

ಎಂ.ಡಿ‌ ಮಶಾಖ ಚಿತ್ತಾಪುರ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here