ನಿಧನ ವಾರ್ತೆ; ಶ್ರೀಶೈಲಪ್ಪ.ಎಲ್.ಬೆಳಮಗಿ

0
134

ಶಹಾಬಾದ :ಹಳೇ ಶಹಾಬಾದನ ವೀರಶೈವ ಲಿಂಗಾಯತ ಸಮಾಜದ ಮುಖಂಡ ಶ್ರೀಶೈಲಪ್ಪ.ಎಲ್.ಬೆಳಮಗಿ (72) ಅವರು ಗುರುವಾರದಂದು ನಿಧನರಾಗಿದ್ದಾರೆ.ಇವರಿಗೆ ಹೆಂಡತಿ ಹಾಗೂ ಮೂವ್ವರು ಸುಪುತ್ರರು ಇದ್ದಾರೆ.

ಇವರ ಅಂತ್ಯಕ್ರಿಯೆ ಶುಕ್ರವಾದಂದು ಬೆಳಿಗ್ಗೆ 11 ಗಂಟೆಗೆ ಹಳೆಶಹಾಬಾದನ ವೀರಶೈವ ಲಿಂಗಾಯತ ರುದ್ರಭುಮಿಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here