ಕಲಬುರಗಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಭಾಗೀಯ ಸಹ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿರುವ ಡಾ. ಅಂಬರಾಯ ರುದ್ರವಾಡಿ ಅವರಿಗೆ ಅಫಜಲಪೂರ ತಾಲೂಕ ಆರೋಗ್ಯ ನೀರಿಕ್ಷಣಾಧಿಕಾರಿಗಳ ವತಿಯಿಂದ ಇಂದು ಸನ್ಮಾನಿಸಲಾಯಿತು.
ಈ ಸಮಯದಲ್ಲಿ ಹಿರಿಯ ಆರೋಗ್ಯ ನಿರಿಕ್ಷಣಾಧಿಕಾರಿ ಮುಸ್ತಫಾ ಮೊಮಿನ ,ಬಸವರಾಜ ಕಲಶಟ್ಟಿ , ಶರಣು ಬಿರಾದಾರ, ಆರೋಗ್ಯ ನಿರಿಕ್ಷಣಾಧಿಕಾರಿ ವಿಠ್ಠಲ ಬಡಿಗೇರ, ರಫಿಕ ಚಾಂದ, ವಿರೇಶ ಭೆರನ್,ಚಂದ್ರಶೇಖರ ಭೇರನ್, ಸಿದ್ದಾರೂಡ ಸಂಗೋಳಗಿ ಇತರರು ಉಪಸ್ತಿತರಿದ್ದರು