ಎನ್ ಎಸ್ ಎಸ್ /ರೆಡ್ ರಿಬ್ಬನ್ ಕ್ಲಬ್ ಅಧಿಕಾರಿಗಳಿಗೆ ಒಂದು ದಿನದ ತರಬೇತಿ

0
27

ಕಲಬುರಗಿ-ಇಲ್ಲಿನ ಸೇಡಂ ರಸ್ತೆಯ ಭಾವಸಾರ ನಗರದಲ್ಲಿರುವ ಶ್ರೀ ಹಿಂಗುಲಾಂಬಿಕಾ ಶಿಕ್ಷಣ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್) ಘಟಕದ ವತಿಯಿಂದ 2023-24 ನೇ ಸಾಲಿನ ಜಿಲ್ಲೆಯ ಪದವಿ/ಸ್ನಾತ್ತಕೋತ್ತರ,ವೃತ್ತಿಪರ ಮಹಾವಿದ್ಯಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಎಸ್ ಎಸ್ /ರೆಡ್ ರಿಬ್ಬನ್ ಕ್ಲಬ್ ಅಧಿಕಾರಿಗಳಿಗೆ ವಿವಿಧ ಚಟುವಟಿಕೆಗಳ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ಹಾಗೂ ವಿಶ್ವ ಏಡ್ಸ್ ಜಾಗೃತಿ ಕುರಿತು ವಿಶೇಷ ಉಪನ್ಯಾಸ ಮತ್ತು ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸಕರಾಗಿ ಜಿಲ್ಲಾಸ್ಪತ್ರೆಯ ಹಿರಿಯ ಆಪ್ತ ಸಲಹೆಗಾರರಾದ ಡಾ.ಎಂ.ಜಿ ಬಿರಾದಾರ, ಸುನೀಲ್ ಜಿಂದೆ, ಅರುಣಾ ಗಡಾಳೆ ಡಾ.ಗೀತಾ ಪಿ.ಮೋರೆ ಎನ್ ಎಸ್ ಎಸ್ ಸಂಯೋಜನಾಧಿಕಾರಿ ವಸಂತಕುಮಾರ ರಾಠೋಡ , ಪ್ರೊ:ರಮೇಶ್ ಯಾಳಗಿ ಉಪನ್ಯಾಸಕರಾದ ಡಾ.ಜ್ಯೋತಿ ಪಾಟೀಲ್, ನಾಗಪ್ಪ ಮಾನೆ, ಶಿವಲೀಲಾ, ಭುವನೇಶ್ವರಿ, ಅಂಬಿಕಾ, ರೇಷ್ಮಾ, ಅನಿಲಕುಮಾರ ಪವಾರ, ಮದರ್ ಸಾಬ್, ಮಲ್ಲಮ್ಮ ಕೋರವಾರ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here