ಸೇಡಂ; ಯಂಗ್ ಸ್ಟಾರ್ ಹೆಲ್ತ್ ಅಂಡ್ ಫಿಟ್ನೆಸ್ ಕ್ಲಬ್ ಉದ್ಘಾಟನೆ

0
15

ಕಲಬುರಗಿ: ಸೇಡಂ ತಾಲೂಕಿನಲ್ಲಿ ಯಂಗ್ ಸ್ಟಾರ್ ಹೆಲ್ತ್ ಅಂಡ್ ಫಿಟ್ನೆಸ್ ಕ್ಲಬ್‍ಅನ್ನು ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಉದ್ಘಾಟಿಸಿದರು.

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗೂ ವಾಸವದತ್ತ ಕಂಪನಿಯ ಕಾರ್ಮಿಕ ಘಟಕದ ಅಧ್ಯಕ್ಷ ಸತೀಶ್‍ರೆಡ್ಡಿ ಪಾಟೀಲ್ ರಂಜೋಳ, ನಾಗೇಶ್ವರರಾವ ಮಾಲಿಪಾಟೀಲ್, ಸುದರ್ಶನ್ ರೆಡ್ಡಿ ಪಾಟೀಲ್, ವಿಶ್ವನಾಥ್ ಪಾಟೀಲ್ ಬೊಮ್ನಳ್ಳಿ, ಟ್ರಸ್ಟ್‍ನ್ ಅಧ್ಯಕ್ಷ ಬಸವರಾಜ್ ಕಾಳಗಿ, ಪಿಎಸ್‍ಐ ತಿರುಮಲೇಶ್, ಸುಲೇಪೇಟ ವ್ಯಾಪ್ತಿಯ ಪಿಎಸ್‍ಐ ನಂದಿನಿ, ಈರಪ್ಪ ಗುಂಡಗುರ್ತಿ, ದೀಪಕ್ ಎಂ.ಜಿ, ಕರಾಟೆ ಶಿಕ್ಷಕ ಸಂತೋಷ, ಅನೀಲ ಹಳಿಮನಿ .ಗುತ್ತೇದಾರ ದಶರಥ್ ಬೆಳಗಿರಿ ಸೇರಿದಂತೆ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here