ಕಲಬುರಗಿ ಪೋಲಿಸ್ ಠಾಣೆಯ ಎ.ಎಸ್.ಐ ಹುಸೇನ್ ಬಾಷಾಗೆ ಶೃದ್ದಾಂಜಲಿ

0
59

ಕಲಬುರಗಿ: ನಗರದ ಎಸ್.ವಿ.ಪಿ ವೃತ್ತದಲ್ಲಿ ಪೋಲಿಸ್ ಸಿಬ್ಬಂದಿ ಹಾಗೂ ಗೇಳೆಯರ ಬಳದಿಂದ ಗ್ರಾಮೀಣ ಪೋಲಿಸ್ ಠಾಣೆಯ ಎ.ಎಸ್.ಐ ಹುಸೇನ್ ಬಾಷಾ ಅವರ ಭಾವಪೂರ್ವ ಶೃದ್ದಾಂಜಲಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಎಎಸ್‍ಐ ಸಿಖಂದರ್ ಖಾನ್, ಎಎಸ್‍ಐ ರವಿನಾಯಕ್, ಮೊಹಮ್ಮದ್ ಆಸಿಫ್, ಫಿರೋಜ್, ಮೋಸಿನ್, ಕೇಶವ್, ಶಶಿ, ಮಂಜುನಾಥ್, ಮಲ್ಲು, ಮಲ್ಲಿನಾಥ್ ಡಿಗ್ಗಿ, ಅಂಬಾಜಿ, ಸುಲ್ತಾನ್, ರಾಜು ಗಂಡೆ, ಈಶ್ವರ್, ಮಲ್ಲು ಸೇರಿದಂತೆ ಪೆÇಲೀಸ್ ಸಿಬ್ಬಂದಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here