ಕಲಬುರಗಿ ಲೋಕಸಭೆ ಚುನಾವಣೆ: 18117 ವಿಶೇಷಚೇತನರಿಂದ ಮತದಾನ

0
69

ಕಲಬುರಗಿ: ಲೋಕಸಭೆ ಚುನಾವಣೆ ರಾಜ್ಯದ 2 ಹಂತದ ಮತದಾನದಲ್ಲಿ ಕಲಬುರಗಿ ವಿಧಾನಸಭೆ ಕ್ಷೇತ್ರದ ಒಟ್ಟು 18117 ಮಂದಿ ವಿಶೇಷಚೇತನರು ಮತಗಟ್ಟೆಗೆ ತೆರಳಿ ಮತದಾನದ ಹಕ್ಕನ್ನು ಚಲಾಯಿಸಿದರು.

ಆಳಂದನಲ್ಲಿ 2246, ಚಿಂಚೋಳಿ 3854, ಸೇಡಂ 2268, ಚಿತ್ತಾಪುರ 2861, ಜೇವರ್ಗಿ 2703, ಅಫಜಲಪುರ 1541 ಹಾಗೂ ಕಮಲಾಪುರ 2644 ಸೇರಿ ಒಟ್ಟು 18117 ವಿಶೇಷ ಚೇತನರು ಮತದಾನ ಮಾಡಿದ್ದಾರೆ ಎಂದು ಕಲಬುರಗಿ ಅಂಗವಿಕಲರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಾದೀಕ್ ಹುಸೇನ್ ಖಾನ್ ಅವರು ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here