ಎಚ್‌ಕೆಇ ಸಂಸ್ಥೆಯ ನಿಜಲಿಂಗಪ್ಪ ದಂತ ವಿಜ್ಞಾನನಗಳ ಮಹಾವಿದ್ಯಾಲಯದಲ್ಲಿ ಓರಿಯಂಟೇಷನ್ ಕಾರ್ಯಕ್ರಮ

0
39

ಕಲಬುರಗಿ: ನಗರದ ಎಚ್‌ಕೆಇ ಸಂಸ್ಥೆಯ ನಿಜಲಿಂಗಪ್ಪ ದಂತ ವಿಜ್ಞಾನನಗಳ ಮಹಾವಿದ್ಯಾಲಯದಲ್ಲಿ ಎಸ್. ನಿಜಲಿಂಗಪ್ಪ ದಂತ ವೈದ್ಯಕೀಯ ಮತ್ತು ಸಂಶೋಶನಾ ಸಂಸ್ಥೆ ವತಿಯಿಂದ ಓರಿಯಂಟೇಷನ್ ಕಾರ್ಯಕ್ರಮಕ್ಕೆ ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಸತೀಶ್ಚಂದ್ರ ಹಡಗಲಿಮಠ ಉದ್ಘಾಟಿಸಿದರು. ಡಾ.ನಾಗೇಂದ್ರಪ್ಪ ಮಠಾಳೆ, ಡಾ.ವೀರಬದ್ರ ನಂದ್ಯಾಳ, ಡಾ.ಮಂಜುನಾಥ, ಡಾ.ಕುಮಾರ ಅಂಗಡಿ,  ಡಾ. ಜಯಶ್ರೀ ಮುದ್ದಾ, ಡಾ.ಶರಣಗೌಡ ಪಾಟೀಲ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here