ಗ್ರೇಟ್ ಖಲಿಯಿಂದ ಕೃಷ್ಟಲ್ ಫಾಮ್ಸ್ ಹೈವೆ ರೆಸಾರ್ಟ್‌ನಲ್ಲಿ ಕ್ರಿಯಾತ್ಮಕ ಚಟುವಟಿಕೆಗಳ ಸದಸ್ಯತ್ವ ನೊಂದಣಿ

0
177

ಕಲಬುರಗಿ: ಈಚೆಗೆ ಬೋಸ್ಕಾ ಕ್ರಾಸ್‌ನಲ್ಲಿರುವ ಕೃಷ್ಟಲ್ ಫಾಮ್ಸ್ ಹೈವೆ ರೆಸಾರ್ಟ್‌ನಲ್ಲಿ ಕ್ರಿಯಾತ್ಮಕ ಚಟುವಟಿಕೆಗಳ ಸದಸ್ಯತ್ವ ನೊಂದಣಿ (ಬೋಚರ್)ಅನ್ನು ವಿಶ್ವವಿಶ್ಯಾತ ಕುಸ್ತಿ ಪಟು ದಿ ಗ್ರೇಟ್ ಖಲಿ ಅವರು ಬಿಡುಗಡೆಗೊಳಿಸಿದರು.

ಜಿ.ಪಂ.ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ, ಉದ್ಯಮಿದಾರರಾದ ಬಾಲರಾಜ ಎ.ಗುತ್ತೇದಾರ, ಹರೀಶ ಎ.ಗುತೇದಾರ, ಪವನ ಗುತ್ತೇದಾರ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here