ಕಲಬುರಗಿ: 28 ರಂದು ಉದ್ಯೋಗ ಮೇಳ

0
180

ಕಲಬುರಗಿ: ಹೈದರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ, ಕಲಬುರಗಿ ಮತ್ತು ಕ್ಯಾಡ್ಮ್ಯಾಕ್ಸ್ (ಅಚಿಜmಚಿxx) ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಮಹಾವಿದ್ಯಾಲಯದ ಆವರಣದಲ್ಲಿ“ಬೃಹತ್ ಉದ್ಯೋಗ ಮೇಳವನ್ನು” ಆಯೋಜಿಸಲಾಗಿದೆ.

ಬೆಂಗಳೂರಿನ ಪ್ರತಿಷ್ಠಿತ ಮೊಬೈಲ್ ಕಂಪನಿಗಳಿಗಾಗಿ ಈ ಉದ್ಯೋಗ ಮೇಳವನ್ನುಆಯೋಜಿಸಲಾಗಿದೆ. ಈ ಉದ್ಯೋಗಮೇಳದಲ್ಲಿ 18 ರಿಂದ 26 ವಯಸ್ಸಿನ ಹೆಣ್ಣುಮಕ್ಕಳಿಗೆ ಮಾತ್ರ ಅವಕಾಶವಿರುತ್ತದೆ. 28 ರಂದು ಬೆಳಿಗ್ಗೆ 9.00 ಗಂಟೆಯಿಂದ ನೋಂದಣಿ ಕಾರ್ಯಪ್ರಾರಂಭವಾಗುತ್ತದೆ.

Contact Your\'s Advertisement; 9902492681

ಆಸಕ್ತಅಭ್ಯರ್ಥಿಗಳು ಈ ದಾಖಲೆಗಳನ್ನು ಉದ್ಯೋಗಮೇಳದ ಸಂದರ್ಭದಲ್ಲಿ ತರಬೇಕು 1) ಆಧಾರಕಾರ್ಡ 2) ಪರಿಚಯಪತ್ರ (ಃioಜಚಿಣಚಿ) 3) ಶೈಕ್ಷಣಿಕದಾಖಲೆಗಳು. ಈಭಾಗದನಿರುದ್ಯೋಗಹೆಣ್ಣುಮಕ್ಕಳು, ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಪ್ರಾಚಾರ್ಯ ಡಾ. ರಾಜೇಂದ್ರ ಕೊಂಡಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಡಾ. ರಾಜೇಂದ್ರಕೊಂಡಾ ಪ್ರಾಚಾರ್ಯರು. 9448519449. ಶ್ರೀಮತಿ ಉಮಾ ರೇವೂರ್ ಉಪಪ್ರಾಚಾರ್ಯರು, 9449291683. ಕರೆ ಮಾಡಬಹುದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here