ಚಿತ್ರ ಕಲಾವಿದೆ ರಜನಿ ತಳವಾರ ಅವರಿಗೆ ಸನ್ಮಾನ

0
25

ಕಲಬುರಗಿ: ನಗರದ ವಿಶ್ವೇಶ್ವರಯ್ಯ ಸಭಾ ಭವನದಲ್ಲಿ ಕೋಲಿ ಕಬ್ಬಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪರಿಷ್ಕ್ರತ ಸ್ನೇಹ ಸಂಗಮ ಪರಿಚಯ ಗ್ರಂಥದ ಲೋಕಾರ್ಪಣೆ ಕಾರ್ಯಕ್ರಮ ರವಿವಾರ ಆಯೋಜಿಸಲಾಗಿತ್ತು.

ಈ ಕಾರ್ಯಕ್ರಮದಲ್ಲಿ ನೇಪಾಳ ಅಂತರಾಷ್ಟ್ರೀಯ ಕಲಾ ಪ್ರದರ್ಶನದಲ್ಲಿ ಪ್ರಶಸ್ತಿ ವಿಜೇತ ಆಳಂದ ತಾಲೂಕು ಧೂತರಗಾಂವ್ ಗ್ರಾಮದ ಚಿತ್ರ ಕಲಾವಿದೆ ರಜನಿ ತಳವಾರ ಅವರಿಗೆ ಸಮಾಜದ ನೌಕರರ ಬಂಧುಗಳು ಸನ್ಮಾನಿಸಿದರು.

Contact Your\'s Advertisement; 9902492681

ರಜನಿ ಅವರು ಇತರ ಅನೇಕ ಸಾಧಕರಲ್ಲಿ ಒಬ್ಬರು. ಕಲಾವಿದರ ಸ್ನೇಹಿತರು ಆಕೆಯ ಯಶಸ್ಸಿಗೆ ಹಾರೈಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here