ಕಲಬುರಗಿ: ಮೇ 31ರಂದು ಜನ ಹಿತದ ಮಾರ್ಗದಲ್ಲಿ ” ಸಹಕಾರ.” ಚಿಂತನಾಗೋಷ್ಠಿ

0
58

ಕಲಬುರಗಿ : ಕನ್ನಡ ಸಾಹಿತ್ಯ ಪರಿಷತ್ತು ಕಲಬುರಗಿ ತಾಲೂಕ ವತಿಯಿಂದ ತಿಂಗಳಿಗೊಂದು ಚಿಂತನಾಗೋಷ್ಠಿ. ವಿಷಯ ಜನ ಹಿತದ ಮಾರ್ಗದಲ್ಲಿ ಸಹಕಾರ ಕುರಿತು ಇದೇ ಮೇ 31ರಂದು ಕಲಬುರಗಿ ಮಹಾನಗರದ ಸರ್ದಾರ್ ವಲ್ಲಭಭಾಯಿ ಪಟೇಲ ವೃತ್ತದ ಹತ್ತಿರ ಕನ್ನಡ ಭವನದಲ್ಲಿ ಬೆಳಗ್ಗೆ 10:30ಕೆ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಕಲಬುರಗಿ ತಾಲೂಕ ಅಧ್ಯಕ್ಷರಾದ ಗುರುಬಸಪ್ಪ ಎಸ್. ಸಜ್ಜನಶೆಟ್ಟಿ ಅವರು ತಿಳಿಸಿದ್ದಾರೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ರಾಚೋಟೇಶ್ವರ ಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ಷ. ಬ್ರ. ಚಂದ್ರಗುಂಡ ಶಿವಾಚಾರ್ಯರು ವಹಿಸಿಕೊಳ್ಳುವರು. ಉದ್ಘಾಟನೆಯನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಸುರೇಶ್ ಡಿ. ಬಡಿಗೇರ. ಅಧ್ಯಕ್ಷತೆಯನ್ನು ಸಾಹಿತಿ ಹಾಗೂ ಪತ್ರಕರ್ತರಾದ ಜಗನ್ನಾಥ ಎಲ್. ತರನಳ್ಳಿ ಸೇಡಂ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂಘಟನಾ ಕಾರ್ಯದರ್ಶಿಗಳಾದ ರವೀಂದ್ರಕುಮಾರ ಭಂಟನಳ್ಳಿ. ಆಶಯ ನುಡಿಯನ್ನು ಕ ಸಾ ಪ ಕಲಬುರಗಿ ತಾಲೂಕ ಅಧ್ಯಕ್ಷ ಗುರುಬಸಪ್ಪ ಎಸ್. ಸಜ್ಜನಶೆಟ್ಟಿ ಅವರು ಮಾಡುವರು. ಚಿಂತನೆಯಲ್ಲಿ ಭಾಗವಹಿಸುವವರು.

Contact Your\'s Advertisement; 9902492681

ಸುಭಾಷ್ ಬಣಗಾರ. ಕುಮಾರಿ ಮಾಲ ಕಣ್ಣಿ. ಡಾ ಕೆ ಗಿರಿಮಲ. ಶ್ರೀಶೈಲ್ ಮದಾಣಿ. ರಜನಿ ಪಾಟೀಲ.ಡಾ ಬಸವರಾಜ ಅಂಗಡಿ. ಪಾರ್ವತಿ ಬಿರಾದಾರ. ರಾಜಕುಮಾರ ಬಿ ಉದನೂರ. ಬಸಮ್ಮ ಸಜ್ಜನ. ಕುಮಾರ ಬಸವರಾಜ ಶೆಟ್ಟಿ. ಅವರು ವಿಷಯದ ಕುರಿತು ಚಿಂತನಾಗೋಷ್ಠಿಯಲ್ಲಿ ಮಂಡಿಸುವರು.ಈ ಗೋಷ್ಠಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚಿಂತಕರು ಭಾಗವಹಿಸಬೇಕಾಗಿ ವಿನಂತಿಸುತ್ತೇನೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here