ಕಲಬುರಗಿ: ನಗರದ ಜಿಲ್ಲಾ ಸರ್ಕಾರಿ ( ಜಿಮ್ಸ್ ) ಆಸ್ಪತ್ರೆ. ಆವರಣದಲ್ಲಿ ಜಿಮ್ಸ್ ಆಸ್ಪತ್ರೆ ಮತ್ತು ಪ್ರಸೂತಿ ಮತ್ತು ಸ್ತ್ರೀರೋಗ ಶಸ್ತ್ರ ( ಓಬಿಜಿ ) ಸೊಸೈಟಿ ಅವರ ಸಂಯುಕ್ತಶ್ರಾದಲ್ಲಿ, ವಿಶ್ವ ಪರಿಸರ. ದಿನಾಚರಣೆ ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಮನುಷ್ಯ ಜನ್ಮ ಮತ್ತು ಜೀವರಾಶಿಗಳು ನಮ್ಮ ಸಕಲ ಜೀವಿಗಳು ಬದುಕುಳಿಯಲು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಆರೋಗ್ಯಕಾರ ಜೀವನ ಉಸಿರಾಡಲು ಒಳ್ಳೆಯ ಗಾಳಿ ,ಮಳೆ ಬೆಳೆ ಬರಬೇಕಾದರೆ ಮನೆಗೊಂದು ಮರ ಮಗುವಿಗೊಂದು ಮರ ಎಂಬತ್ತೆ ಸುತ್ತಮುತ್ತಲಿನ ಜಾಗದಲ್ಲಿ ಗಿಡ ಬೆಳಸುವ ಮೂಲಕ ಪರಿಸರ ಪ್ರೇಮವನ್ನು ಬೆಳಸಿಕೊಳ್ಳಬೇಕು ಹಾಗೆ ಪರಿಸರ ಸಂಕ್ಷಣೆಮಾಡುವ ಹೋಣೆ ಎಂದು ಜಿಮ್ಸ್ ಆಸ್ಪತ್ರೆ ಮತ್ತು ಗುಲ್ಬರ್ಗಾ ಪ್ರಸೂತಿ ಮತ್ತು ಸ್ತ್ರೀರೋಗ ಶಸ್ತ್ರ ಸೊಸೈಟಿಯ ಅಧ್ಯಕ್ಷರು ಡಾ. ಹೇಮಾ ಸಿಂಹಾಸಾನೆ ಕರೆ ನೀಡಿದರು.
ನಂತರ ಜಿಮ್ಸ್ ನರ್ಸಿಂಗ್ ಕಾಲೇಜಿನ ಪ್ರಾಧ್ಯಾಪಕರು ಶ್ರೀಕಾಂತ್ ಪುಲ್ಹಾರಿ. ಅವರು ಮಾತನಾಡುತ್ತಾ ವಿಶ್ವ ಪರಿಸರ ದಿನದಂದು ನರ್ಸಿಂಗ್ ವಿದ್ಯಾರ್ಥಿಗಳೊಂದಿಗೆ ಗಿಡ ನಡೆಸುವು ಮೂಲಕ ಸರ್ವರಲ್ಲಿ ಓದಿನ ಜೊತೆಗೆ ಒಳ್ಳೆಯ ಹವ್ಯಾಸ ಬೆಳೆಸಿಕೊಂಡು ಇಂತಹ ವಿಶೇಷ ದಿನಗಳಲ್ಲಿ ಪ್ರತಿ ಒಬ್ಬರು ಮನೆ ಮನದಲ್ಲಿ ಗಿಡ ನೆಡುವ ಮನೋಭಾವ ಬೇಳಸಿಕೊಂಡಗ ಮಾತ್ರ ನಾವು ಜಗತ್ತಿನಲ್ಲಿ ಬದಕಲು ಸಾಧ್ಯ ನಮಗೆ ಉಸಿರಾಡಲು ಒಳ್ಳೆಯ ಗಾಳಿ ಬೇಕಾಗುತ್ತದೆ ಆ ಕಾರಣಕ್ಕಾಗಿ ವಿಧ್ಯಾರ್ಥಿಗಳು ಗಿಡ ಬೆಳಸುವ ಮೂಲಕ ಪ್ರತಿಜ್ಞೆ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗುಲ್ಬರ್ಗಾ ಪ್ರಸೂತಿ ಮತ್ತು ಸ್ತ್ರೀರೋಗ ಶಸ್ತ್ರ ಸೊಸೈಟಿಯ ಕಾರ್ಯದರ್ಶಿ ಮತ್ತು ಮುಖ್ಯಸ್ಥರು ಜಿಮ್ಸ್ .ಉಪಾಧ್ಯಕ್ಷರು ಡಾ. ಉಷಾ ದೊಡ್ಡಮನಿ. ಡಾ. ಶೋಭಾ ಪಾಟೀಲ್. ಕಾರ್ಯದರ್ಶಿ ಡಾ. ಸಂಯೋಗಿತಾ. ಜಂಟಿ ಕಾರ್ಯದರ್ಶಿ ಡಾ. ಕಾವೇರಿ. ಜಿಮ್ಸ್ ಆಸ್ಪತ್ರೆ ಅವರಣದಲ್ಲಿ ನೂರಾರು ಗಿಡಗಳು ನೀಡುವ ಪರಿಸರ ಪ್ರೇಮಿ ಖ್ಯಾತಿ ಜಿಮ್ಸ್ ಆಸ್ಪತ್ರೆಯ ಸಹಾಯಕ ಆಡಳಿತ ಅಧಿಕಾರಿ ಎಎಓ ವೀರಣ್ಣ ಶಿವಪುರ , ನರ್ಸಿಂಗ್ ಅಧಿಕ್ಷಕರು ಸುಭದ್ರಮ್ಮ. ನರ್ಸಿಂಗ್ ಉಪನ್ಯಾಸಕ ಎಂಡಿ ಮೊಸಿನ್. ಗ್ರೇಡ್ ಟು ಅಟೆಂಡರ್ ರಾಚಣ್ಣ ಪಟ್ಟಣ. ಎಸ್ ಎನ್ ಸಿ ಯು ಸಮಾಲೋಚಕ ಮಂಜುನಾಥ ಕಂಬಾಳಿಮಠ. ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.