ರೇಶ್ಮಾ ಬಸಣ್ಣಗೆ ಪಿ.ಎಚ್.ಡಿ

0
89
ಕಲಬುರಗಿ: ಇಲ್ಲಿನ ಗುಲ್ಬರ್ಗಾ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವಿದ್ಯಾರ್ಥಿ ರೇಶ್ಮಾ ಬಸಣ್ಣ ಅವರಿಗೆ ವಿವಿ ಪಿ.ಎಚ್.ಡಿ ಪದವಿ ಪ್ರಕಟಿಸಿದೆ‌. ರೇಶ್ಮಾ ಅವರು ಡಾ. ಶಾಂತಾ ಅಷ್ಟಿಗೆ ಅವರ ಮಾರ್ಗದರ್ಶನದಲ್ಲಿ ‘ ಕಾನಪ್ಲಿಕ್ಟ್ ಇನ್ ದ್ ಇಂಟರಕ್ಯಾಸ್ಟ್ ಮ್ಯಾರೇಜಸ್ – ಎ ಸೋಸಾಯಿಲಜಿಕಲ್ ಸ್ಟಡಿ’ ಎಂಬ ವಿಷಯದ ಕುರಿತು ಪ್ರಬಂಧ ಮಂಡಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here