Monday, August 5, 2024
ಮನೆಬಿಸಿ ಬಿಸಿ ಸುದ್ದಿದಾಲ್ ಮಿಲ್ಲರ್ಸ್ ಅಸೋಸಿಯೇಷನ್ ವತಿಯಿಂದ ಸಂಸದ ದೊಡ್ಡಮನಿಗೆ ಸನ್ಮಾನ

ದಾಲ್ ಮಿಲ್ಲರ್ಸ್ ಅಸೋಸಿಯೇಷನ್ ವತಿಯಿಂದ ಸಂಸದ ದೊಡ್ಡಮನಿಗೆ ಸನ್ಮಾನ

ಕಲಬುರಗಿ: ನೂತನ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರನ್ನು ಗುಲಬರ್ಗಾ ದಾಲ್ ಮಿಲ್ಲರ್ಸ್ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಲಾಯಿತು.

ಅಧ್ಯಕ್ಷ ಚಂದ್ರಶೇಖರ ಎನ್. ಕೋಬಾಳ, ಉಪಾಧ್ಯಕ್ಷ ಶರಣಬಸಪ್ಪ ಮಚಟ್ಟ, ಸಹ ಕಾರ್ಯದರ್ಶಿ ಲಿಂಗಬಸಪ್ಪಾ ರಾಯನಾಡ, ಖಜಾಂಚಿ ಕಿರಣ ಚಿಂಚೊಳ್ಳಿ, ಆಡಳಿತ ಮಂಡಳಿಯ ಸದಸ್ಯರಾದ ರಾಜಶೇಖರ ಇಟಗಂಪಲ್ಲಿ, ಉಮೇಶ ಅಡಕೆ, ಭೀಮಶಂಕರ್ ಕಲಶೇಟ್ಟಿ ಇದ್ದರು.

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular