ವೈಯಕ್ತಿಕ ಕಾರಣದಿಂದ ಗೃಹಣಿ ಭೀಮಾ ನದಿಗೆ ಹಾರಿ ಆತ್ಮಹತ್ಯೆ

0
294

ಅಫಜಲಪುರ: ಇಲ್ಲಿನ ಗೃಹಿಣಿಯೊಬ್ಬರು ವೈಯಕ್ತಿಕ ಕಾರಣದ ಹಿನ್ನೆಯಲ್ಲಿ ಮನನೊಂದು ಭೀಮಾ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ.

ಶರಣಗೌಡ ಅವರ ಪತ್ನಿ ಶಿವಲೀಲಾ ಆತ್ಮಹತ್ಯೆಗೆ ಶರಣಾದ ಮಹಿಳೆ, ಆತ್ಮಹತ್ಯೆಗೆ ನಿಖರವಾದ ಕಾರಣ ಇದು ವರೆಗೆ ತಿಳಿದುಬಂದಿಲ್ಲ ಆತ್ಮಹತ್ಯೆ ವೈಯಕ್ತಿ ಕಾರಣ ಇರಬಹುದೆಂದು ಅನುಮಾನ ವ್ಯಕ್ತವಾಗಿದೆ.

Contact Your\'s Advertisement; 9902492681

ಈ ಕುರಿತು ಅಫಜಲಪುರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here