3 ತರಗತಿ ಕೋಣೆಗಳನ್ನು ಶಾಸಕ ಅಲ್ಲಮಪ್ರಭು ಪಾಟೀಲ್ ಉದ್ಘಾಟನೆ

0
17

ಕಲಬುರಗಿ: ಸಮೀಪದ ನಂದಿಕೂರ ಗ್ರಾಮದಲ್ಲಿರುವ ಸರಕಾರಿ ಪ್ರೌಢ ಶಾಲೆಯಲ್ಲಿ ಕೆಕೆಆರ್‍ಡಿಬಿ ಅನುದಾನದಲ್ಲಿ ನೂತನವಾಗಿ ನಿರ್ಮಿಸಲಾಗಿರುವ 3 ತರಗತಿ ಕೋಣೆಗಳನ್ನು ಶಾಸಕ ಅಲ್ಲಮಪ್ರಭು ಪಾಟೀಲ ಉದ್ಘಾಟಿಸಿದರು.

ಗ್ರಾಪಂ ಅಧ್ಯಕ್ಷ ಚಂದ್ರಕಾಂತ ಪೂಜಾರಿ, ಕಾಂಗ್ರೆಸ್ ಮುಖಂಡರಾದ ನೀಲಕಂಠರಾವ ಮೂಲಗೆ,  ದಿನೇಶ ದೊಡ್ಡಮನಿ, ಪವನಕುಮಾರ ವಳಕೇರಿ, ಕುಪೇಂದ್ರ ವರ್ಮಾ, ಶಾಲೆಯ ಮುಖ್ಯಗುರು ಅರ್ಚನಾ ಮಾಡ್ಯಾಳಕರ್, ಎಸ್.ಡಿ.ಎಂ.ಸಿ ಅಧ್ಯಕ್ಷ ಶಿವು ಗುತ್ತೇದಾರ, ಸಾಕ್ಷರತಾ ಇಲಾಖೆ ಉಪನಿರ್ದೆಶಕ ಸೂರ್ಯಕಾಂತ ಮದಾನೆ, ಬಿಇಓ ವಿಜಯಕುಮಾರ ಜಮಖಂಡಿ, ರಾಮು ಚವ್ಹಾಣ, ಜಮೀಲ್ ಇಮ್ರಾನ್  ಸೇರಿದಂತೆ ಮತ್ತಿತರರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here