20 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

0
18

ಕಲಬುರಗಿ: ವಾರ್ಡ ನಂ.48.ರ ಜಯನಗರದಲ್ಲಿ ಕೆಕೆಆರ್‍ಡಿಬಿ ಅನುದಾನದಲ್ಲಿ 20 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಅಲ್ಲಮಪ್ರಭು ಪಾಟೀಲ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಆರ್.ಹೆಚ್.ಭೋಗಶೇಟ್ಟಿ, ಹಣಮಂತರಾಯ ಪಾಟೀಲ, ಎಸ್ ಆರ್ ಬಿರಾದಾರ, ಕಲ್ಲಪ, ಬಸವರಾಜ ಮಾಲಿಪಾಟೀಲ, ಮಹೇಶ ಹೋಸೂರಕರ್, ಶಾಂತಕುಮಾರ ಇದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here