ಬಹುಜನ ವಿಧ್ಯಾರ್ಥಿ ಸಂಘ ನೂತನ ತಾಲೂಕ ಸಮಿತಿ ರಚನೆ: ಪದಾಧಿಕಾರಿಗಳ ಆಯ್ಕೆ

0
456

ಚಿಂಚೋಳಿ: ಇಲ್ಲಿನ ಪ್ರವಾಸಿ ಮಂದಿರದಲ್ಲಿ ಇಂದು ಬಹುಜನ ವಿಧ್ಯಾರ್ಥಿ ಸಂಘ  ನೂತನ  ತಾಲೂಕ ಸಮಿತಿಯ ರಚನೆಯು ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಜಜರುಗಿತು.

ಈ ಸಂದರ್ಭದಲ್ಲಿ ಹಾಜರಿದ ಜಿಲ್ಲಾಧ್ಯಕ್ಷರಾದ ಕೆ.ಮಹೇಶ ತಾಲೂಕ ಅಧ್ಯಕ್ಷರಾದ ಯಲ್ಲಾಲಿಂಗ ಡಂಡಿನ್.ತಾಲೂಕ ಸಂಯೋಜಕರು ಅಕ್ಷಯ ಬೋಮ್ನಳಿ ತಾಲೂಕ ಉಪಧ್ಯಕ್ಷರಾದ ಅಜರೋದ್ಡಿನ್ ಎಮ್.ಎಮ್.ಕೆ, ಪ್ರಧಾನ ಕಾರ್ಯದರ್ಶಿ ಪ್ರಶಾಂತ ಖಾನಾಪೂರ್.

Contact Your\'s Advertisement; 9902492681

ಉಪಕಾರ್ಯದರ್ಶಿ ಸಂತೋಷ ಜಾಬೀನ್ ತಾಲೂಕ ಖಜಾಂಚಿ ಜಗನಾಥ ನಿಂಗದಳಿ ಇನ್ನೂ ಮುಂತಾದವರು ಹಾಜರಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here