ವಾಹನ ಸವಾರರು ಕಡ್ಡಾಯವಾಗಿ ಹೆಲೈಟ್ ಧರಿಸುವಂತೆ ಜಾಗೃತಿ

0
20

ಕಲಬುರಗಿ: ನಗರದ ಸಂಚಾರ ಪೆÇಲೀಸ್ ಹಾಗೂ ಯುನೈಟೇಡ್ ಆಸ್ಪತ್ರೆ ವತಿಯಿಂದ ನಗರದ ಎಸ್.ವಿ.ಪಿ ವೃತ್ತದಲ್ಲಿ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲೈಟ್ ಧರಿಸುವಂತೆ ಜಾಗೃತಿ ಮೂಡಿಸುವ ವಾಹನಕ್ಕೆ ನಗರ ಸಂಚಾರ ಪೆÇಲೀಸ್ ಉಪ ವಿಭಾಗದ ಎಸಿಪಿ ಮೊಹ್ಮದ್ ಇಸ್ಮಾಯಿಲ್ ಶರೀಫ್ ಅವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪಿಐ ಮಹಾಂತೇಶ ಪಾಟೀಲ್, ಪಿಐ ದಿಲೀಪ ಸಾಗರ, ಡಾ. ಅಬ್ದಯಲ್ ಬಶೀರ್, ಡಾ. ಜೋಶಿ, ದಾವುದ್ ಅಲಿ, ಮುಖ್ಯಪೇದೆ ಆಸೀಫ್ ಸೇರಿದಂತೆ ಇನ್ನಿತರರಿದ್ದರು.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here