ಕಲಬುರಗಿ: ಒಬ್ಬ ಯಶಶ್ವಿ ವೈದ್ಯಕೀಯ ಡಾಕ್ಟರ ಹಿಂದೆ ಪ್ಯಾಥೋಲೂಜಿಸ್ಟ ಪಾತ್ರ ಮುಖ್ಯವಾಗಿರುತ್ತದೆ. ಹಾಗಾಗಿ ರೋಗವನ್ನು ಪತ್ತೆ ಹಚ್ಚಲು ರೋಗನಿರ್ಣಯ ಶಾಸ್ತ್ರ ಬಹಳ ಪ್ರಮುಖವಾಗಿದೆ ಎಂದು ಹೈ ಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ, ವಿಧಾನಪರಿಷತ ಸದಸ್ಯ ಶಶಿಲ್ ಜಿ. ನಮೋಶಿ ಅಭಿಪ್ರಾಯ ವ್ಯಕ್ತಪಡಿಸಿದರು.
ಶನಿವಾರ ಮಹಾದೇವಪ್ಪ ವೈದ್ಯಕೀಯ ಮಹಾವಿದ್ಯಾಲಯ (MRMC) ರೋಗನಿರ್ಣಯ ಶಾಸ್ತ್ರ ವಿಭಾಗದಿಂದ “ONCOSCON” “ಕ್ಯಾನ್ಸರಪರೀಕ್ಷೆ” ನಿರಂತರ ವೈದ್ಯಕೀಯ ಶಿಕ್ಷಣ CME ಒಂದು ದಿನದ ವೈಜ್ಞಾನಿಕ ವಿಶ್ಲೇಷಣೆ ಕಾರ್ಯಕ್ರಮದ ಮುಖ್ಯ ಪೋಷಕರಾಗಿ ಉದ್ಘಾಟಿಸಿದರು.
ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ರಾಜಾ ಭೀಮಳ್ಳಿ, ಸಹಕಾರ್ಯದರ್ಶಿ ಡಾ ಕೈಲಾಸ ಪಾಟೀಲ, ಆಡಳಿತ ಮಂಡಳಿ ಸದಸ್ಯರಾದ ಡಾ. ಎಸ. ಆರ್ ಹರವಾಳ, ಡಾ.ಶಿವಾನಂದ ಮೇಳಕುಂದಿ, ಡಾ ಕಿರಣ ದೇಶಮುಖ, ಡಾ ಅನೀಲ ಪಟ್ಟಣ, ಸಾಯಿನಾಥ ಪಾಟೀಲ, ಮಹಾದೇವಪ್ಪ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಶರಣಗೌಡ ಪಾಟೀಲ, ಉಪಡೀನ ಡಾ ವಿ ಎಸ್ ಕಪ್ಪಿಕೇರಿ, ಪ್ರಾಂಶುಪಾಲರಾದ ಡಾ ವೀರಭದ್ರಪ್ಪ ನಂದ್ಯಾಳ ಹಾಗೂ ಬಸವೇಶ್ವರ ಆಸ್ಪತ್ರೆಯ ಆಡಳಿತಾಧಿಕಾರಿ ಡಾ ಎಂ ಆರ್ ಪೂಜಾರಿ, ಸಂಗಮೇಶ್ವರ ಆಸ್ಪತ್ರೆಯ ಅಧೀಕ್ಷಕರಾದ ಡಾ ಮಹಾನಂದಾ ಮೇಳಕುಂದಿ ಉಪಸ್ಥಿತರಿದ್ದರು.
ONCOSCAN ದ ಸಂಘಟನಾ ಮುಖ್ಯಸ್ಥರಾದ ಡಾ ರಾಜೇಶ ಪಾಟೀಲ ಯವರು ಸ್ವಾಗತಿಸಿ ಪ್ರಾಸ್ತಾವಿಕವಾಕ ಮಾತನಾಡಿ, Hit cancer when it is still a toddler, ಮೊದಲು ಹಂತದಲ್ಲಿಯೇ ಕ್ಯಾನ್ಸರ ಪರೀಕ್ಷಿಸಿ ಚಿಕಿತ್ಸೆ ಪಡೆದರೆ, ದೊಡ್ಡ ಸಮಸ್ಯೆಯಿಂದ ಪರಿಹಾರ ಕಾಣಬಹುದು. ONCOSCAN taming the crab ಪ್ರತಿಯೊಬ್ಬ ಡಾಕ್ಷರ ಒಬ್ಬ ಯೋದ್ಯಾ ಬಗ್ಗೆ ಮಾತನಾಡಿದರು.
ONCOSCAN ದ ಕಾರ್ಯದರ್ಶಿ ಡಾ ಅನಿತಾ ಎ ಎಂ.
ಕಲಬುರಗಿಯ ಜಿಮ್ಸ, ಕೆಬಿನ್, ಇಎಸ್ಐ ಹಾಗೂ ಎಂಆರ್ ಎಂಸಿ ಯ ರೋಗನಿರ್ಣಯ ಶಾಸ್ತ್ರ ವಿಭಾಗದ ಎಲ್ಲ ಶಿಕ್ಷಕವರ್ಗ, ಹಾಗೂ ರಾಜ್ಯದ ವಿವಿಧ ಮೆಡಿಕಲ್ ಕಾಲೇಜುಗಳಿಂದ CME ಯಲ್ಲಿ ಭಾಗವಹಿದ್ದರು HCG ಆಸ್ಪತ್ರೆಯ ಹಾಗೂ ಕಿದ್ವಾಯಿ ಆಸ್ಪತ್ರೆಯ ಮುಖ್ಯಸ್ಥರು CME ದಲ್ಲಿ ಭಾಗವಹಿಸಿದ್ದರು.