130 ಸಸಿ ನೆಡುವ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಖಂಡ ಸುಭಾಷಚಂದ್ರ ಡೆಂಕಿ ಚಾಲನೆ

0
37

ಕಲಬುರಗಿ: ನಗರದ ಎನ್.ಜಿ.ಓ ಕಾಲೋನಿ, ನ್ಯೂ ಮಾಕಾ ಲೇಔಟನಲ್ಲಿ ಅರಣ್ಯ ಇಲಾಖೆ ವತಿಯಿಂದ ೧೩೦ ಸಸಿ ನೆಡುವ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಖಂಡ ಸುಭಾಷಚಂದ್ರ ಡೆಂಕಿ ಚಾಲನೆ ನೀಡಿದರು. ಎನ್.ಎಸ್.ಪಾಟೀಲ್, ಬಸವರಾಜ ರೆಡ್ಡಿ, ಚನ್ನವೀರಪ್ಪ ಹೂಗಾರ, ಶಿವುಕುಮಾರ, ಅಂಬರೀಶ, ಸುಧಿರ ಕೆಂಭಾವಿ, ಮಡಿವಾಳ ವಾಣಿ, ಸುಬೇದಾರ, ತಿಪ್ಪಣ್ಣ, ಈರಣ್ಣ, ಮಲ್ಲಿಕಾರ್ಜುನ ರೆಡ್ಡಿ, ಚಂದ್ರಶಾ ಡಿ.ವಾಯ್.ಆರ್.ಎಫ್.ಓ, ದೈಲು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here