ಸಾಹಿತ್ಯ ಸಾರಥಿ ಪ್ರಶಸ್ತಿಗೆ 12 ಜನ ಸಾಧಕರ ಆಯ್ಕೆ

0
16

ಕಲಬುರಗಿ: -ರಾಜ್ಯಮಟ್ಟದ ಸಾಹಿತಿಕ ಮಾಸ ಪತ್ರಿಕೆ ಸಾಹಿತ್ಯ ಸಾರಥಿ ಆರು ವರ್ಷಗಳಿಂದ ನಿರಂತರವಾಗಿ ಸಂಭ್ರಮ ಮಾಡುತ್ತಾ ಬರುತ್ತದೆ.ಅದರ ಪ್ರಯುಕ್ತ ಸಂಚಿಕೆ ಬಿಡುಗಡೆ ಹಾಗೂ2024ನೇ ಸಾಲಿನ 12ಜನ ಸಾಧಕರನ್ನು ರಾಜ್ಯ ಮಟ್ಟದ ಸಾಹಿತ್ಯ ಸಾರಥಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪತ್ರಿಕೆ ಸಂಪಾದಕರಾದ ಬಿ ಎಚ್ ನಿರಗುಡಿ ತಿಳಿಸಿದ್ದಾರೆ.

ಮಾಧ್ಯಮ ಕ್ಷೇತ್ರ: ದೇವು ಪತ್ತಾರ್ ಬುಕ್ ಬ್ರಹ್ಮ, ವಿಶ್ವರಾಧ್ಯ ಸತ್ಯಂಪೇಟೆ ಶರಣ ಮಾರ್ಗ,ಜಯತೀರ್ಥ ಪಾಟೀಲ್ ವಿಜಯವಾಣಿ,  ಸಾಹಿತ್ಯ ಕ್ಷೇತ್ರ: ಡಾ.ಕಾವ್ಯಶ್ರೀ ಮಾಹಾಗಾಂಕರ್ ಡಾ.ಲಿಂಗಣ್ಣ ಗೋನಾಳ ,ಡಾ. ಚಿ.ಸಿ .ನಿಂಗಣ್ಣ, ಸಮಾಜ ಸೇವೆ: ರವೀಂದ್ರ ಶಾಬಾದಿ ಸಂಘಟನಾ ಕ್ಷೇತ್ರ:ಕಲ್ಯಾಣರಾವ ಶೀಲವಂತ
ವೈದ್ಯಕೀಯ ಕ್ಷೇತ್ರ: ಡಾ. ಸಿದ್ದು ಪಾಟೀಲ್, ಶಿ ಶಿಕ್ಷಣ ಕ್ಷೇತ್ರ: ಚಕೋರ ಮೆಹತಾ, ಕಲಾ ಕ್ಷೇತ್ರ: ಡಾ ಅಶೋಕ ಶಟಗಾರ
ಸಂಗೀತ ಕ್ಷೇತ್ರ: ಡಾ ರೇಣುಕಾ ಹಾಗರಗುಂಡಗಿ ಅವರನ್ನು ಆಯ್ಕೆ ಮಾಡಲಾಗಿದೆ .

Contact Your\'s Advertisement; 9902492681

5ನೇ ಜನವರಿ 2025 ರಂದು ಜಗತ್ತ ಸರ್ಕಲ್ ಬಳಿ ಇರುವ ಪತ್ರಿಕಾ ಭವನದ ಸಭಾಂಗಣದಲ್ಲಿ ಕಾರ್ಯಕ್ರಮ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here