ಮುಳುಗುತ್ತಿದ ಬಾಲಕನ ರಕ್ಷಿಸಿ ಸುಳಿಗೆ ಸಿಲುಕಿದ ನೌಕರ ಸಾವು

0
455

ಕಲಬುರಗಿ: ಸೇಡಂ ತಾಲೂಕಿನ ಬಿಬ್ಬಳ್ಳಿ ಗ್ರಾಮದ ಪಕ್ಕದಲ್ಲಿ ಹರಿಯುತ್ತಿರುವ ಕಾಗೀಣಾ ನದಿಯಲ್ಲಿ ಈಜಲು ಹೋಗಿದ್ದ ಬಾಲಕನನ್ನು ಕಾಪಾಡಲು ಹೋದ ಸರಕಾರಿ ನೌಕರ ಸುಳಿಗೆ ಸಿಲುಕಿ ಮುಳುಗಿ ಸಾವನ್ನಪ್ಪಿದವ ಘಟನೆ ಗುರುವಾರ ಬೆಳಗ್ಗೆ ಸಂಭವಿಸಿದೆ.

Contact Your\'s Advertisement; 9902492681

ತಾಲೂಕಿನ ಯಗಡಾ ಸರಕಾರಿ ಶಾಲೆಯ ಬೋಧಕೇತರ ಸಿಬ್ಬಂದಿ (ಎಸ್.ಡಿ.ಎ) ನವೀನ್ ಸಾವು. ಶವ ಪತ್ತೆ ಮಾಡಿದ ಅಗ್ನಿಶಾಮಕ ದಳದ ಸಿಬ್ಬಂದಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here