8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ವೆಸಗಿ ಹತ್ಯೆ: ಸಂಸತ್ ನಲ್ಲಿ ಡಾ. ಜಾಧವ್ ಖಂಡನೆ

0
101

ನವದೆಹಲಿ: ಇಂದು ನಡೆದ ಸಂಸತ್ ಭವನದ ಅಧಿವೇಶನದಲ್ಲಿ ಸಂಸದ ಡಾ. ಉಮೇಶ್ ಜಾಧವ್ ಮಾತನಾಡಿ ಚಿಂಚೋಳಿಯ  ಯಾಕಪೂರ ಗ್ರಾಮದಲ್ಲಿ ಝಿಕ್ರಾಬೇಗಂ ಎಂಬ 8 ವರ್ಷದ ಬಾಲಕಿಯ ಮೆಲೆ ಅತ್ಯಾಚಾರ ಹಾಗೂ ಹತ್ಯೆ ಮಾಡಿರುವ ಪ್ರಕರಣದ  ಬಗ್ಗೆ ಸದನದಲ್ಲಿ ಮಾತನಾಡಿ ಖಂಡಿಸಿ ಹೈದಾರಾಬಾದನಲ್ಲಿ ನಡೆದ ಘಟನೆ ಕರ್ನಾಟಕದ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿ ಬುದ್ಧಿ ಮಾಂದ್ಯ 8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ವೇಸಗಿ ಕೊಲೆ ಮಾಡುರುವ ಅಮಾನುಷ ಘಟನೆ ನಡೆದಿದ್ದು ಇದನ್ನು ಖಂಡಿಸುತ್ತೇನೆ ಎಂದರು.

ಈ ಪ್ರದೇಶದಲ್ಲಿ ಆಕ್ರಮ ಸಾರಾಯಿ ಮತ್ತು ಮದ್ಯ ಮಾರಟ ನಡೆಸಯುತ್ತಿದೆ. ಇದರ ವಿರುದ್ಧ ಕಠಿಣ ಕಾನೂನು ತರಬೇಕು ಅತ್ಯಾಚಾರಿಗಳಿಗೆ ಕಠಿಣ ರೀತಿಯಲ್ಲಿ ಶಿಕ್ಷೆಗೆ ಗುರಿ ಪಡಿಸಬೇಕೆಂದು ಸಭಾಪತಿಗಳಿಗೆ ಒತ್ತಾಯಿಸಿ ಮನವಿ ಮಾಡಿದರು.

Contact Your\'s Advertisement; 9902492681

ಅವರು ಸದನದಲ್ಲಿ ಮಾತನಾಡಿರುವ ವಿಡಿಯೋ ಕ್ಲೀಪ್: ಕೃಪೆ ಲೋಕಸಭಾ ಟಿವಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here