ಸ್ಲಂ ಜನಾಂದೋಲನ ವತಿಯಿಂದ ಸಾವಿತ್ರಿ ಬಾಯಿ ಫೋಲೆ ಅವರ ಜನ್ಮ ದಿನಾಚರಣೆ

0
50

ಕಲಬುರಗಿ: ಸ್ಲಂ ಜನಾಂದೋಲನ ವತಿಯಿಂದ ಪಂಚಶೀಲಾ ಬಡಾವಣೆಯಲ್ಲಿ ಅಕ್ಷರ ದಾಸೋಹಿ ಸಾವಿತ್ರಿ ಬಾಯಿ ಫೋಲೆ ಅವರ ಜನ್ಮದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸ್ಲಂ ಜನಾಂದೋಲನದ ಸಂಚಾಲಕ ರೇಣುಕಾ ಸರಡಗಿ, ಅಂಗನವಾಡಿ ಶಿಕ್ಷಕಿ ಅಂಬಿಕಾ ಕಾಂಬಳೆ, ರೇಣುಕಾ ಗಾಯಕ್ವಾಡ್, ಭಾಗಮ್ಮ ಬಾಂಬೇ, ಗೀತಾ ಶ್ರೀಪತಿ, ಬಸಮ್ಮ ಭೀಮಾಪುರ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here