ಮಯೂರ ಲಿಟಲ್ಸ್ ಡೇ ಕೇರ್ ಲೋಕಾರ್ಪಣೆ

0
21

ಕಲಬುರಗಿ: ನಗರದ ಖೂಬಾ ಪ್ಲಾಟ್ ಈಶ್ವರ ದೆವಸ್ಥಾನ ಎದುರುಗಡೆ ನೂತನವಾಗಿ ಆರಂಭಗೊಂಡ ಮಯೂರ ಲಿಟಲ್ಸ್ ಡೇ ಕೇರ್ ಸಂಸ್ಥೆವನ್ನು ಖ್ಯಾತ ಉದ್ಯಮಿ ಶ್ರೀಕಾಂತ ಲಾಹೋಟಿ ಅವರು ಉದ್ಘಾಟಿಸಿದರು. ಡಾ.ಪ್ರಶಾಂತ ಆರ್.ಕುಲಕರ್ಣಿ, ಓಂಪ್ರಕಾಶ ತೋಷ್ನಿವಾಲ್, ಸುರೇಶ ಬುಲ್ ಬುಲೇ, ಶ್ರೀರಾಮ ಮೂರ್ತಿ ಪುಣತಿ, ರೇಷ್ಮಾ ಪುಣತಿ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here