ಶ್ರೀ ಮಾತಾ ಮಾರಿಕಾಂಬಾದೇವಿಯ 9ನೆ ವಾರ್ಷಿಕೋತ್ಸವ

0
45

ಚಿಂಚೋಳಿ: ತಾಲೂಕಿನ ನಿಡಗುಂದ ಗ್ರಾಮದಲ್ಲಿ ಶ್ರೀ ಮಾತಾ ಮಾರಿಕಾಂಬಾದೇವಿಯ 9ನೆ ವಾರ್ಷಿಕೋತ್ಸವ ಮತ್ತು ಜಾತ್ರ ಮಹೋತ್ಸವ ಜರುಗೀತ್ತು ಪರಮ ಪೂಜ್ಯ ಶ್ರೀ ಪೂರ್ಣನಂದ ಸ್ವಾಮಿಜಿ ಮತ್ತು ಮಾತಾಂಗ ಪಿಠ ಹಂಪಿ ಸ್ವಾಮಿಜಿಗಳು ದಿವ್ಯ ಸಾನಿಧ್ಯವಹಿಸಿದರು ಹಾಗೂ ಮುಖ್ಯ ಅತಿಥಿಗಳಾಗಿ ಸುನೀಲ್ ಸಲಗರ ಗೋಪಲರಾವ್ ಕಟ್ಟಿಮನಿ ವಿಜಯಕುಮಾರ ರಾಜ್ ಶಿವಶರಣಪ್ಪ,ಆರ್ ಶಂಕರ್ ಹಾಗೂ ಸಹಸ್ರಾರು ಭಕ್ತಾದಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here