ತಾಲೂಕು ಮಟ್ಟದ ಬೇಡನ್ ಪೋವೇಲ್‌ರ ಜನ್ಮದಿನಾಚರಣೆ

0
32

ಕಲಬುರಗಿ: ವಿವೇಕಾನಂದ ನಗರದ ಮಿಲೇನಿಯಂ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಸ್ಥಳೀಯ ಸಂಸ್ಥೆ (ಉತ್ತರ ವಲಯ) ಮತ್ತುಮಿಲೇನಿಯಂ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಯ ಇವರ ಸಂಯುಕ್ತಾಶ್ರಯದಲ್ಲಿ  ತಾಲೂಕು ಮಟ್ಟದ ಬೇಡನ್ ಪೋವೇಲ್‌ರ ಜನ್ಮದಿನಾಚರಣೆ, ವಿಶ್ವ ಚಿಂತನಾ ದಿನಾಚರಣೆ ಹಾಗೂ ಮಹಾತ್ಮ ಗಾಂಧೀಜಿ ಅವರ ೧೫೦ನೇ ಜನ್ಮದಿನಾಚರಣೆ ಸಮಾರಂಭವನ್ನು ನ್ಯಾಯವಾದಿ ಎಮ್.ಎನ್ ಪಾಟೀಲ್ ಉದ್ಘಾಟಿಸಿದರು. ಎಸ್.ಪಿ ಸುಳ್ಳದ, ಎಮ್.ಜಿ ಬಿರಾದಾರ, ಸುಜಾತಾ ಮುಲ್ಲಾ, ಎನ್.ಭಾರತಿ ಸಿಂಪಿ, ಪೀರಪ್ಪ ಎಸ್.ಹೊಗೊಂಡ, ಅಂಬರೀಶ ಕೋರಿ, ಸಾವಿತ್ರಿ ಪಾಟೀಲ್, ಜಯಪ್ರಕಾಶ್ ಕಟ್ಟಿಮನಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here