ಬಾಂಬೆ: ಚುನಾವಣೆಗೆ ಬಳಸಬೇಕಾದ 19 ಲಕ್ಷ ಇವಿಎಂ ಮತಯಂತ್ರಗಳು ನಾಪತ್ತೆಯಾಗಿರುವ ಬಗ್ಗೆ ಹೈಕೋರ್ಟ್ ನಲ್ಲಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಲ್ಲಿ ಈ ಆಘಾತಕಾರಿ ಅಂಶ ಹೊರ ಬಿದ್ದಿದೆ
ಹೌದು ಚುನಾವಣೆ ಆಯೋಗಕ್ಕೆ ತಲುಪಬೇಕಾದ 19ಲಕ್ಷ ಇವಿಎಂ ಮಷಿನ್ ಗಳು ಚುನಾವಣೆ ಆಯೋಗಕ್ಕೆ ತಲುಪಿಲ್ಲ ಎಂಬ ಆಘಾತಕಾರಿವಿಷಯ ಆರ್.ಟಿ.ಐ ಕಾರ್ಯಕರ್ತ ಮನುರಂಜನ್ ರಾಯ ಅವರು ಹೈಕೋರ್ಟ್ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೇಳಿದ ಮಾಹಿತಿಯಿಂದ ಈ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ ಎಂದು ಮನುರಂಜ ಅವರು ಹೇಳಿದಾರೆ.
ಕೃಪೆ: ಟಿ.ವಿ 9 ಭಾರತವರ್ಷ ವರದಿ
ಅವರು ಕಳೆದ 13 ತಿಂಗಳ ಹಿಂದೆ ಅಂದರೆ 27 ಮಾರ್ಚ್ 2018 ರಂದು ಮನುರಂಜನ ಅವರು ಇವಿಎಂ ಖರೀದಿ, ಸ್ಟೊರೆಜ್ ಹಾಗೂ ಡಿಲೆವರಿ ಕುರಿತು ಮಾಹಿತಿ ಕುರಿತು ಸಾರ್ವಜನಿಕರ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಶೀಲಿಸಿ ಹೈ.ಕೋರ್ಟ್ ಇವಿಎಂ ತಯಾರಿಸುವ ಹಾಗೂ ನೀಡುವ ಸಂಸ್ಥೆಗಳಿಗೆ ಈ ಕುರಿತು ಮಾಹಿತಿ ನೀಡುವಂತೆ ಹೈ.ಕೋರ್ಟ್ ಆದೇಶಿಸಿತು.
ಇವಿಎಂ ಸಪ್ಲೈ ನೀಡುವ ಕಂಪೇನಿಗಳು ಚುನಾವಣೆ ಆಯೋಗಕ್ಕೆ 19 ಲಕ್ಷ ಇವಿಎಂ ಮಷಿನ್ ಗಳು ರವಾನಿಸಲಾಗಿದೆ ಆದರೆ ಅವರಿಗೆ ಇವಿಎಂ ಮಷಿನ ತಲುಪಿಲ್ಲ ಎಂದು ಆಘಾತಕಾರಿ ಅಂಶವನ್ನು ಹೈಕೋರ್ಟ ಹಾಗೂ ಹಿತಾಸಕ್ತಿ ಸಲ್ಲಿಸಿದ ಅರ್ಜಿದಾರರಿಗೆ ಈ ಮಾಹಿತಿ ನೀಡಿದೆ ಎಂದು ತಿಳಿದುಬಂದಿದೆ.
ಕೃಪೆ: ಬೋಲ್ತಾ ಹಿಂದುಸ್ತಾನ ವರದಿ
19 लाख EVM गायब हैं, क्या EC ये गारंटी देगा कि इन्हें असली EVM से रिप्लेस नहीं किया जाएगा
ಅಷ್ಟೆ ಅಲ್ಲದೆ 19ಲಕ್ಷ ಇವಿಎಂ ಮಷಿನ ಮತ್ತೊಕುಡ ಪಾವತಿ ಮಾಡಲಾಗಿದೆ ಎಂದು ತಿಳಿದುಬಂದಿದ್ದು, ಇವಿಎಂ ಖರೀದಿಯಲ್ಲಿಯೂ ಅವ್ಯವಹಾರ ನಡೆದಿದೆ ಎಂದು ಆರ್.ಟಿ.ಐ ಕಾರ್ಯಕರ್ತ ಮನುರಂಜ ರಾವ ಅವರು ಆರೋಪಿಸಿದ್ದಾರೆ.
19ಲಕ್ಷ ಇವಿಎಂ ಎಲ್ಲಿ ಹೊದವು.? ಯಾರಿಗೆ ಡಿಲೆವರಿ ನೀಡಲಾಗಿದೆ. ಚುನಾವಣೆ ಆಯೋಗಕ್ಕೆ ಸಿಗದ ಇವಿಎಂ ಬೆರೆಯಾರಿಗೆ ಸಿಕ್ಕಿವೆ ಅವರು ಈ ಇವಿಎಂಗಳು ಮತದಾನ ನಡೆದ ಇವಿಎಂಗಳಿಗೆ ಕಲ ಬೆರಿಕೆ ಮಾಡಿಲ್ಲ ಎಂಬುದಕ್ಕೆ ಚುನಾವಣೆ ಆಯೋಗ ಸಾರ್ವಜನಿಕರಿಗೆ ಖಾತರಿ ಪಡಿಸಬೇಕಾಗಿದೆ ಅಗತ್ಯ ನಿರ್ಮಾಣವಾಗಿದೆ.